ಮಾನವರಹಿತ ವಿಮಾನ ಹಾರಿಸಿ ಸೈ ಎನಿಸಿಕೊಂಡ DRDO | Oneindia Kannada

2022-07-02 905

The country's first autonomous unmanned aerial vehicle (UAV) was successfully flown by the Defense Research and Development Organization (DRDO) at the Aerial Test Range (ATR) near here on Friday.

ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಇಲ್ಲಿಗೆ ಸನಿಹದ ವೈಮಾನಿಕ ಪರೀಕ್ಷಾ ಕ್ಷೇತ್ರ (ಎಟಿಆರ್‌)ದಲ್ಲಿ ನಡೆಸಿದ ದೇಶದ ಮೊದಲ ಸ್ವಾಯತ್ತ ಮಾನವರಹಿತ ವಿಮಾನ (ಯುಎವಿ)ದ ಹಾರಾಟ ಶುಕ್ರವಾರ ಯಶಸ್ವಿಯಾಗಿ ನಡೆಯಿತು